ತರಲೆ ಪ್ರಶ್ಣೆಗಳು....!
೧೬."ಅಪಾಯ" ಚಿಹ್ನೆ ಯ ತಲೆಬುರುಡೆಯ ಅಡಿಯಲ್ಲಿರುವ ಎರಡು ಎಲುಬು
ಯಾವ ಅಂಗದ್ದು..?!!
೧೭.ಹೈವೇ ಪೋಲೀಸ್ ಚೆಕ್ಕಿಂಗ್ ನ ಸ್ವಲ್ಪ ಮೊದಲು "ಚೆಕ್ಕಿಂಗ್ ಇದೆ’ ಎಂಬ
ಮಾಹಿತಿಯ ಬೋರ್ಡ್ ಹಾಕುವುದೇಕೆ..?!!
೧೮.ಕಪ್ಪು-ಬಿಳುಪಿನಲ್ಲಿ ಬಿಳಿಯಲ್ಲಿ ೭ ಬಣ್ಣಗಳಿದ್ದರೆ ಕಪ್ಪಿನೊಳಗೆಷ್ಟುಬಣ್ಣಗಳಿವೆ..?!!
೧೯.ಮನುಷ್ಯನ ಶ್ರಮವನ್ನು ಕಡಿಮೆ ಮಾಡುವುದು ಯಂತ್ರಗಳ ಕೆಲಸ ವಾದರೆ
ವ್ಯಾಯಾಮ ಯಂತ್ರದ ಕೆಲಸವೇನು..?!!
೨೦.ಹುಚ್ಚರು ನೆಮ್ಮದಿಯನ್ನು ಹೊಂದಿರುತ್ತಾರೆಯೇ..?!!