ಓ.....ನನ್ನನೆಬ್ಬಿಸಲು ಬಂದ 'ಬಾಲ ಭಾಸ್ಕರ'
ಆಗಲೇ ಆಡಹತ್ತಿದ್ದಾನೆ ಬಾನಂಗಳದಲ್ಲಿ,
ಕೇಳಬೇಕೆಂದಿದ್ದೆ ಆ ಕಾಕ,ಪಿಕ,ಶುಕ
ರವವನೋಡಬೇಕೆಂದಿದ್ದೆ ಆ ಉಷೆಯ ಹೊಂಗಿರಣ
ಅಯ್ಯೋ , ಅದಾಗಲೇ ಭಾನು ಬಾನೇರಿ ಬಂದು
ಬಂದಾಯ್ತುಖಗಮೃಗಗಳೆಲ್ಲಊರುಬಿಟ್ಟಾಯ್ತು
ಹಾಲಿನವಹಾಲಾಕಹೋಗಾಯ್ತು...!
ನನಗೀಗ ಬೆಳಗಾಯ್ತು.....!
ನಾನು ಮಲಗೇ ಇದ್ದೆ....!
ಆಗಲಿ...ಏನಂತೆ...ಈ ನೀಲಾಕಾಶ
ಮತ್ತೆ ಕೆಂಪೇರುವ ವರೆಗೂಹಗಲೇ ಅಲ್ಲವೇ...?
ಆಡಲು ಯಾರಿದ್ದಾರೆ ನನ್ನೊಟ್ಟಿಗೆ..?
ಇದೆಯಲ್ಲ....!
ಈ ಜಗ,ಈ ಜನಈ ಜಾತ್ರೆ....!
ಸಾಕು....ಸಾಕು...!
No comments:
Post a Comment